ಸ್ನೇಹಿತರೆ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹಣವನ್ನು ಪಡೆಯುತ್ತಿರುವ ರೈತರಿಗೆ ಸರ್ಕಾರ್ ಕಡೆಯಿಂದ ಒಂದು ಪ್ರಮುಖ ಮಾಹಿತಿ ಬಂದಿದೆ,ನೀವು ಕೂಡ PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆಯುತ್ತಿದ್ದರೆ ಈ ಮಾಹಿತಿಯನ್ನು ಎಲ್ಲರಿಗೂ share ಮಾಡಿ ಇದೆ ರೀತಿಯ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಾಗೂ ಸರ್ಕಾರಿ ಯೋಜನೆಗಳ ಸಂಪೂರ್ಣ ಮಾಹಿತೀತಿಯನ್ನು ತಿಳಿದುಕೊಳ್ಳಲು notification bell ಅನ್ನು allow ಮಾಡಿ.
PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ register ಆಗಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಒಂದು update ಬಂದಿದೆ ಅದು ಕೊಡ ಇದು ಕೃಷಿ ಇಲಾಖೆ ಕರ್ನಾಟಕ ಸರ್ಕಾರದಿಂದ ಮಾಹಿತಿ ಬಂದಿದ್ದು ಇಲ್ಲಿ PM ಕಿಸಾನ್ ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ registration ಆಗಿರುವ ರೈತರಿಗೆ ಆರ್ಥಿಕ ನೆರವು ಪಡೆಯಲು E-KYC ಕಡ್ಡಾಯವಾಗಿದ್ದು ತಾವು ಏನಾದರು PM ಕಿಸಾನ್ ಯೋಜನೆಯಲ್ಲಿ ಹಣವನ್ನು ಪಡೆಯುತ್ತಿದ್ದರೆ ತಮ್ಮ E-KYC ಅನ್ನು complete ಮಾಡಿಕೊಳ್ಳಬೇಕು,E-KYC ಮಾಡಿಸಲು ಬಾಕಿ ಏರುವ ರೈತರು ಕೂಡಲೇ ತಮ್ಮ ಹತ್ತಿರದ ನಾಗರೀಕ ಸೇವಾ ಕೇಂದ್ರ/ಗ್ರಾಂ ಒನ್ ಕೇಂದ್ರ/ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ e-KYC ಮಾಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ,ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ರೈತ ಕರೆ ಕೇಂದ್ರ (1800-425-3553) ಅನ್ನು ಸಂಪರ್ಕಿಸಿ.
ಯಾರೆಲ್ಲ PM ಕಿಸಾನ್ ಸಮ್ಮಾನ್ ಯೋಜನೆಯಲ್ಲಿ register ಆಗಿದ್ದೀರಿ ತಮ್ಮ ಹಣ ಬೇಕಾಗಿದ್ದರೆ e-KYC ಕಡ್ಡಾಯವಾಗಿ ಮಾಡಿಸಬೇಕಾಗಿದೆ ಇಲ್ಲವಾದರೆ ನಿಮ್ಮ ಹಣ ಕೂಡ ಜಮಾ ಆಗುವುದಿಲ್ಲ ಹಾಗಾದರೆ ಕೆಲ ರೈತರಿಗೆ e-KYC ಆಗಿರುತ್ತೆ ಕೆಲ ರೈತರಿಗೆ ಆಗಿರುವುದಿಲ್ಲ ಅದು ಕೂಡ ನೀವು online ನಲ್ಲಿ check ಮಾಡಿಕೊಳ್ಳಬಹುದು,ಮಾಡಿಕೊಳ್ಳಲು govt official website pmkisan.govt.in ಗೆ ಹೋಗಿ ಅಲ್ಲಿ ನಿಮ್ಮ ಆಧಾರ ಸಂಖ್ಯೆಯನ್ನು ಹಾಕಿ e-KYC ಆಗಿದೆ ಅಥವಾ ಇಲ್ಲವೂ ಎಂಬುವುದನ್ನು ಖಚಿತಪಡಿಸಿಕೊಳ್ಳಿ.